Saturday 14 June 2014

ಜೂನ್ ೫ ನೇ  ತಾರೀಖಿನಂದು ಬೆಂಗಳೂರಿನಿಂದ ಪ್ರಕಟಗೊಳ್ಳುವ " ಉದಯವಾಣಿ
" ಪತ್ರಿಕೆಯಲ್ಲಿ ಕಗ್ಗ ರಸಧಾರೆ-ಸಂಪುಟ ೨ ನ್ನು ಕುರಿತು ಪುಸ್ತಕ ವಿಮರ್ಶಾ ಲೇಖನ ಪ್ರಕಟವಾಗಿತ್ತು


2 comments:

  1. ಇಂತಹ ಮಹೋನ್ನತ ಕಾರ್ಯವನ್ನು ಮನೋಶುದ್ಧಿಯಿಂದ ದಿನಂಪ್ರತಿ ಕೈಗೊಳ್ಳುತ್ತಿರುವ ತಾವೂ ಹಾಗೂ ಗುರುತಿಸಿದ ಉದಯವಾಣಿಗೂ ನಾವು ಋಣಿಗಳು.

    ReplyDelete
  2. ಕಗ್ಗದ ಅರ್ಥವನ್ನು ಸರಳವಾಗಿ ಮನದಟ್ಟಮಾಡಲು ನಿಮ್ಮದು ಉತ್ತಮ ಪ್ರಯತ್ನ

    ReplyDelete