ದಾಸಾನುದಾಸ
Thursday, 26 January 2012
ಹೇ ಸೂರ್ಯನೇ
ದಿವಿಯಲ್ಲೇ
ಮತ್ತೊಂದು ಭಾಗಕೆ
ಬೆಳಕನೀಡಲು
ಹೊ
ರಟು
ತನ್ನ ಬಿಂಬದ ಬಿಂಬವ
ಭುವಿಯ
ಕಾಯಲು
ಬಿಟ್ಟು
ಜಗದ ಸಮತೋಲನ
ಕಾಯುವ
ಭಾನುಪ್ರಕಾಶನೆ
ಹಿಂತಿರುಗಿಬಾ
ಕಾಯುತ್ತೆ
ಈ ಭಾಗ ಇರುಳೆಲ್ಲ
ಕನಸ ಕಾಣುತ್ತ.
Chat Conversation End
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment