Friday, 29 September 2017

ನನ್ನ ನಿನ್ನ ಕನಸು

ನನ್ನ ನಿನ್ನ ಕನಸು ಇಂದು ಒಂದಾಗಿದೇ
ನೀನೆಲ್ಲಿ ಕರೆದರೂss  ಸಖೀ ನಾ ಜೊತೆಗಿರುವೆ
ನನ್ನ ನಿನ್ನ ಕನಸು ಇಂದು ಒಂದಾಗಿದೇ
ನೀನೆಲ್ಲಿ ಕರೆದರೂ ಸಖೀ ನಾ ಜೊತೆಗಿರುವೆ ।। ನನ್ನ ನಿನ್ನ ಕನಸೂ||

ನನ್ನ ನಿನ್ನ ಮನವೂ ಒಂದಾಗಲೇಬೇಕಿತ್ತೂss
ವಸಂತಕಾಲದಲ್ಲೀsss  ಹೂವು ಅರಳುವಂತೆ ,
ನನ್ನ ನಿನ್ನ ಮನವೂ ಒಂದಾಗಲೇಬೇಕಿತ್ತೂ
ವಸಂತಕಾಲದಲ್ಲೀ ಹೂವು ಅರಳುವಂತೆ,
ಓ! ನನ್ನ ಬಾಳ ಸಂಗಾತೀ


ನನ್ನ ನಿನ್ನ ಕನಸು ಇಂದು ಒಂದಾಗಿದೇ
ನೀನೆಲ್ಲಿ ಕರೆದರೂ ಸಖೀ ನಾ ಜತೆಗಿರುವೆ
ನನ್ನ ನಿನ್ನ ಕನಸು ಇಂದು ಒಂದಾಗಿದೇ
ನೀನೆಲ್ಲಿ ಕರೆದರೂss ಸಖೀ ನಾ ಜೊತೆಗಿರುವೆ ।। ನನ್ನ ನಿನ್ನ ಕನಸೂ||


ನಿನ್ನ ಶೋಕವಿssನ್ನು ನನದು ನನ್ನ ಸುಖವಿನ್ನು ನಿನದು
ಕಣ್ಗರೆಡು ನಿನ್ನಾssss ಚಂದ್ರಸೂರ್ಯರೆನಗೆ
ನಿನ್ನ ಶೋಕವಿssನ್ನು ನನದು ನನ್ನ ಸುಖವಿನ್ನು ನಿನದು
ಕಣ್ಗರೆಡು ನಿನ್ನಾssss ಚಂದ್ರಸೂರ್ಯರೆನಗೆಓ! ನನ್ನ ಬಾಳ ಸಂಗಾತೀ

ನನ್ನ ನಿನ್ನ ಕನಸು ಇಂದು ಒಂದಾಗಿದೇ
ನೀನೆಲ್ಲಿ ಕರೆದರೂss  ಸಖೀ ನಾ ಜೊತೆಗಿರುವೆ
ನನ್ನ ನಿನ್ನ ಕನಸು ಇಂದು ಒಂದಾಗಿದೇ
ನೀನೆಲ್ಲಿ ಕರೆದರೂ ಸಖೀ ನಾ ಜೊತೆಗಿರುವೆ ।। ನನ್ನ ನಿನ್ನ ಕನಸೂ||

ಲಕ್ಷ ತಡೆಯೊಡ್ಡsಲಿ ಲೋಕ, ಅನುಬಂಧಕಂತ್ಯವಿಲ್ಲ   
ಬೆರೆತ ಕೈಗಳನೆಂದೂssss  ತೊರೆಯೆ ಬಿಡುವುದಿಲ್ಲ
ಲಕ್ಷ ತಡೆಯೊಡ್ಡsಲಿ ಲೋಕ, ಅನುಬಂಧಕಂತ್ಯವಿಲ್ಲ
ಬೆರೆತ ಕೈಗಳನೆಂದೂssss  ತೊರೆಯೆ ಬಿಡುವುದಿಲ್ಲ
ಓ! ನನ್ನ ಬಾಳ ಸಂಗಾತೀ

ನನ್ನ ನಿನ್ನ ಕನಸು ಇಂದು ಒಂದಾಗಿದೇ
ನೀನೆಲ್ಲಿ ಕರೆದರೂ ಸಖೀ ನಾ ಜೊತೆಗಿರುವೆ
ನನ್ನ ನಿನ್ನ ಕನಸು ಇಂದು ಒಂದಾಗಿದೇ
ನೀನೆಲ್ಲಿ ಕರೆದರೂ ಸಖೀ ನಾ ಜೊತೆಗಿರುವೆ ।। ನನ್ನ ನಿನ್ನ ಕನಸೂ|| 


No comments:

Post a Comment