ದಾಸಾನುದಾಸ
Thursday, 12 December 2013
ಪ್ರಾರ್ಥನೆ
ನಿನ್ನ ಭಾವ
ಎನ್ನ ಭಕ್ತಿ
ಮುನ್ನ ಅರಿಯದಾದೆನು
ಹೊನ್ನೆಲ್ಲವು
ಮಣ್ಣಲ್ಲವೇ
ಬೇಧ ಕಾಣದಾದೆನು
ತಡೆಯಲಾರೆ
ಕಡೆಯತನಕ
ಕರ್ಮಶೇಷದ ಹೊರೆಯನು
ತೀರದಲ್ಲಿ ನಿಂದಿಹೆನು
ಭಾರಹೊತ್ತು ಬಂದಿಹೆನು
ತೋರು ಕೃಪೆಯ ದಾತನೆ
2 comments:
Badarinath Palavalli
18 December 2013 at 08:31
ಇಂತ ಅನನ್ಯ ಭಕ್ತಿಯೇ ದಾಟಿಸುವುದೆಮ್ಮ ಭವಸಾಗರ.
Reply
Delete
Replies
ರವಿ ತಿರುಮಲೈ
18 December 2013 at 18:57
ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು ಬದರಿ
Delete
Replies
Reply
Reply
Add comment
Load more...
Newer Post
Older Post
Home
Subscribe to:
Post Comments (Atom)
ಇಂತ ಅನನ್ಯ ಭಕ್ತಿಯೇ ದಾಟಿಸುವುದೆಮ್ಮ ಭವಸಾಗರ.
ReplyDeleteನಿಮ್ಮ ಅಭಿಮಾನಕ್ಕೆ ಧನ್ಯವಾದಗಳು ಬದರಿ
Delete