tag:blogger.com,1999:blog-3705800745430122950.post7687140765955209081..comments2023-06-24T05:44:40.878-07:00Comments on ದಾಸಾನುದಾಸ: ಕೇಶದಾ ಕ್ಲೀಷೆ ರವಿ ತಿರುಮಲೈhttp://www.blogger.com/profile/13188063439133539391noreply@blogger.comBlogger1125tag:blogger.com,1999:blog-3705800745430122950.post-19954331174642949682013-09-26T19:16:24.075-07:002013-09-26T19:16:24.075-07:00ನಮ್ಮ ಕ್ಲಿಷೆಯನ್ನು ಅಮೋಘವಾಗಿ ಕಣ್ಣೀರು ಧಾರಾಕಾರವಾಗಿ ಉದ್ಭ...ನಮ್ಮ ಕ್ಲಿಷೆಯನ್ನು ಅಮೋಘವಾಗಿ ಕಣ್ಣೀರು ಧಾರಾಕಾರವಾಗಿ ಉದ್ಭವಿಸುವಂತೆ ಚಿತ್ರಿಸಿದ್ದೀರ ಸಾರ್. :-D
ಒಮ್ಮೆ ಊರಗಲವಾಗಿರುವ ಹಣೆ ಮತ್ತು ಗತ ಕಾಲದ ಕ್ರಾಪನ್ನು ನೆನೆಸಿಕೊಂಡು ಒಂದು ಸಿಗರೇಟು ಸುಟ್ಟು ಬಿಸಾಕಿದೆ!
ಒಂದು ಕಾಲದಲ್ಲಿ ನಮ್ಮ ಕ್ಲಾಸ್ ರೂಂನಲ್ಲಿ ಹುಡುಗರೆಲ್ಲಾ ಶಿವರಾಜ್ಕುಮಾರ್ ಮತ್ತು ಹುಡುಗಿಯರೆಲ್ಲ ಸುಧಾರಾಣಿ ಹೇರ್ ಸ್ಟೈಲ್ ಮಾಡುತ್ತಿದ್ದೆವು.

ಭಾಷೆಯ ಸಮರ್ಥ ಬಳಕೆ ಮತ್ತು ನದಿಯ ಎಲ್ಲ ಒನಪುಗುಳು ಮತ್ತು ಜಲಪಾತದ ಧಾರೆಯಂತಹ ನಿಮ್ಮ ಈ ಕಾವ್ಯ.
Badarinath Palavallihttps://www.blogger.com/profile/06134535730447920619noreply@blogger.com