tag:blogger.com,1999:blog-3705800745430122950.post5321300684611146482..comments2023-06-24T05:44:40.878-07:00Comments on ದಾಸಾನುದಾಸ: ಕನ್ನಡ ಬ್ಲಾಗಿನ ಗೆಳೆಯರುರವಿ ತಿರುಮಲೈhttp://www.blogger.com/profile/13188063439133539391noreply@blogger.comBlogger1125tag:blogger.com,1999:blog-3705800745430122950.post-44225860587762859182012-03-02T05:48:08.841-08:002012-03-02T05:48:08.841-08:00ಕನ್ನಡ ಬ್ಲಾಗಿನ ಗೆಳೆಯರ ಕುರಿತಾದ ನಿಮ್ಮ ಕವನ ತುಂಬಾ ಚೆನ...ಕನ್ನಡ ಬ್ಲಾಗಿನ ಗೆಳೆಯರ ಕುರಿತಾದ ನಿಮ್ಮ ಕವನ ತುಂಬಾ ಚೆನ್ನಾಗಿದೆ ಸರ್.... ನೀವು ಇಲ್ಲಿ ಬರೆದಿರೋ ವಿಷಯವೇ ನನ್ನ ಮನದಲ್ಲಿ ಮೂಡುತ್ತಿತ್ತು , ಹೇಗೆ ಬಣ್ಣಿಸುವುದು ಎಂದು ಯೋಚಿಸುವಷ್ಟರಲ್ಲಿ ನಿಮ್ಮ ಕವನ ಕಣ್ಣಿಗೆ ಬಿತ್ತು.. ಬಹುಷಃ ನಿಮಗೆ ಅನ್ನಿಸಿದ್ದು ಹಾಗು ನನಗನಿಸಿದ್ದು ಕಾಕತಾಳಿಯ ಏನೋ ಅಂದುಕೊಂಡಿದ್ದೆ ಆದರೆ ಎಲ್ಲಾ ಕವಿಗಳಿಗೂ ಹೀಗೆ ಅನ್ನಿಸಿರಬೇಕು ಎಂದು ಈಗ ಅನ್ನಿಸುತ್ತಿದೆ.Sunil R Agadi (Bhavapriya)https://www.blogger.com/profile/11646480290986801311noreply@blogger.com