tag:blogger.com,1999:blog-3705800745430122950.post2147688175355676801..comments2023-06-24T05:44:40.878-07:00Comments on ದಾಸಾನುದಾಸ: ಹೆಣ್ಣೇ ನಿನಗೆ ನಮೋ ನಮಃರವಿ ತಿರುಮಲೈhttp://www.blogger.com/profile/13188063439133539391noreply@blogger.comBlogger5125tag:blogger.com,1999:blog-3705800745430122950.post-5626086784512663562012-08-10T05:37:26.312-07:002012-08-10T05:37:26.312-07:00Super!!Super!!Nithesh Shttps://www.blogger.com/profile/04078808338517181834noreply@blogger.comtag:blogger.com,1999:blog-3705800745430122950.post-11233021784786819122012-02-18T00:17:55.813-08:002012-02-18T00:17:55.813-08:00ಏನ್ ರವಿ ಸರ್ ಇದು, ಹೀಗಂದುಬಿಟ್ರೆ ನಮ್ಮ ಗಂಡು ಜನ್ಮಕ್ಕೆ ಹ...ಏನ್ ರವಿ ಸರ್ ಇದು, ಹೀಗಂದುಬಿಟ್ರೆ ನಮ್ಮ ಗಂಡು ಜನ್ಮಕ್ಕೆ ಹೇಗಾಗಬೇಡ..;) ಅದಿರಲಿ ಈ ಅತೀ ಬುದ್ಧಿವಂತ, ತರಲೆ ತಿರುಮಲೈ ಯಾರು ಅಂತಾನೇ ಗೊತ್ತಾಗ್ಲಿಲ್ಲ..;) ತಮಾಷೆಗಾಗಿ..
ಮೊದಲು ಬರಹದ ಆರಂಭವನ್ನು ಗಮನಿಸಿದ ನನಗೆ ಬರಹಗಾರ ತನ್ನ ತಲೆ ಬರಹಕೆ ಹೇಗೆ ನ್ಯಾಯ ಒದಗಿಸುತ್ತಾನೆ, ವಿಷಯದ ವಿಸ್ತಾರ ಹೇಗಾಗಬಹುದು ಎಂಬ ನನ್ನ ಕುತೂಹಲಕ್ಕೆ ಅರ್ಥಪೂರ್ಣವಾದ ಲೇಖನದೊಂದಿಗೆ ಉತ್ತರಿಸಿದ್ದೀರಿ.. ಹೆಣ್ಣಿನ ಕಾರ್ಯದಕ್ಷತೆಗಿಂತ ನನ್ನನ್ನು ತುಂಬಾ ಕಾಡುವ ಒಂದು ಅಂಶ ಅವಳ ದೃಢವಾದ ಸಂಕಲ್ಪ ಮತ್ತು ಏನಾದರಾಗಲಿ, ಹೇಗಾದರಾಗಲಿ ಗೆದ್ದೇ ತೀರುತ್ತೇನೆ ಎಂಬ ಛಲ.. ಅದೇ ಒಂದು ಗಂಡಿನ ಆತ್ಮಬಲವನ್ನು ಹೆಚ್ಚಿಸಿ ಗಂಡನ್ನು ಒಬ್ಬ ಶಕ್ತಿಶಾಲಿಯಾಗಿ ನಿಲ್ಲುವಂತೆ ಮಾಡುತ್ತದೆ.. ಆದ್ದರಿಂದಲೆ ನೀವು ಹೇಳಿದ "ಪ್ರತಿಯೊಬ್ಬ ಯಶಸ್ವೀ ಗಂಡಿನ ಹಿಂದೆ ಒಂದು ಹೆಣ್ಣು ಇರುತ್ತಾಳೆ" ನಾಣ್ನುಡಿ ಹುಟ್ಟಿರಬಹುದು.. ನೀವು ಹೇಳಿದ ’ಹೆಣ್ಣು ಯಾವಾಗಲೂ ಪ್ರಾಕ್ಟಿಕಲ್ ಆಗಿ ಯೋಚಿಸುತ್ತಾಳೆ ಮತ್ತು ಗಂಡು ಭಾವನಾತ್ಮಕ ಜೀವಿ’ ಎಂಬ ಮಾತು ಅಕ್ಷರಶಃ ನಿಜ.. ಗಂಡಿನ ಹಿಂದೆ ನಿಂತು ಅವನ ’ಬಲ’ ಕ್ಕೆ ಒತ್ತಾಸೆಯಾಗಿ ನಿಂತಿರುವ ಹೆಣ್ಣಿಗೆ ನನ್ನ ಕಡೆಯಿಂದಲೂ ನಮೋ ನಮಃ..:)ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-3705800745430122950.post-81600987610915645592012-02-16T21:16:50.464-08:002012-02-16T21:16:50.464-08:00ಈ ಲೇಖನಕ್ಕಾಗಿ ಅನಂತ ಧನ್ಯವಾದಗಳು ಸರ್.
ಸ್ವರ್ಣಾಈ ಲೇಖನಕ್ಕಾಗಿ ಅನಂತ ಧನ್ಯವಾದಗಳು ಸರ್.
ಸ್ವರ್ಣಾSwarnahttps://www.blogger.com/profile/07755878001911618838noreply@blogger.comtag:blogger.com,1999:blog-3705800745430122950.post-25024488571852657192012-02-16T18:47:37.226-08:002012-02-16T18:47:37.226-08:00ಈ ಲೇಖನದಲ್ಲಿ ಪ್ರಸ್ತಾವಿಸಿದಂತೆ ಸಂಸಾರನೊಗದಲ್ಲಿ ಆಕೆ ಪ್ರಶ...ಈ ಲೇಖನದಲ್ಲಿ ಪ್ರಸ್ತಾವಿಸಿದಂತೆ ಸಂಸಾರನೊಗದಲ್ಲಿ ಆಕೆ ಪ್ರಶ್ನಿಸುವ ಯಜಮಾನಿ ನಾವು ಉತ್ತರಿಸಲೇ ಬೇಕಾದ ಪತಿ ದೇವರುಗಳು (!). ಏಕೆಂದರೆ ಹೆಣ್ಣು ಮಾನಸಿಕವಾಗಿ ಪುರುಷನಿಗಿಂತ ಹತ್ತಾರು ವರ್ಷ ಮಾನಸಿಕವಾಗಿ ಹಿರಿಯಳು ಅಂತ ವಿಜ್ಞಾನ ಹೇಳುತ್ತಾ ಬಂದಿದೆ ಅಲ್ವೇ?

ಮುಖ್ಯವಾಗಿ ಸಂಪೂರ್ಣ ಅರ್ಥ ಮಾಡಿಕೊಳ್ಳುವುದು ನನ್ನ ವಾದಕ್ಕೆ ಸಾಧ್ಯವೇ ಇಲ್ಲದ ವಸ್ತು, ನೀವು ಏನಂತೀರೋ?

ಆದರೂ ಗೃಹಲಕ್ಷ್ಮಿಗೆ ಶರಣಾದರೆ ಸಕಲ ಸುಖ ಸೌಕರ್ಯಗಳೂ ಪ್ರಾಪ್ತ ಅಲ್ವೇ ಗುರುಗಳೇ?

ಉತ್ತಮ ಲೇಖನ ಕೊಟ್ಟಿದ್ದೀರಿ, ನೀವು ತಣ್ಣಗಿರಿ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-3705800745430122950.post-85571517301141396332012-01-29T22:57:21.085-08:002012-01-29T22:57:21.085-08:00ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿದೆ.
ಎರಡು ವ್ಯಕ್ತಿಗಳು ...ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿದೆ.
ಎರಡು ವ್ಯಕ್ತಿಗಳು ಅಂದ್ರೆ, ಎರಡು ವಿಭಿನ್ನ ವ್ಯಕ್ತಿತ್ವಗಳು.ಎರಡು ಸರಳ ರೇಖೆಗಳು. ಅವು ಎಲ್ಲಿಯೋ ಕೆಲವೊಂದು ಬಿಂದುಗಳಲ್ಲಿ ಮಾತ್ರ ಬಾಗಿ ,ಬಳುಕಿ ಒಂದಾಗುತ್ತವೆಯೇ ಹೊರತು ನಿರಂತರವಾಗಿ ಎರಡು ಒಂದೇ ಆಗಿ ಮುನ್ನಡೆಯುವುದು ಸಾಧ್ಯವಿಲ್ಲ.suragi \ ushakattemanehttps://www.blogger.com/profile/16850125064844723617noreply@blogger.com